ಇಂದು ದಿನಾಂಕ 11-೦5-2೦2೦ ರಂದು *ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ಜೆಡಿಎಸ್ ಹಿಂದುಳಿದ ಘಟಕದ
ಕಾರ್ಯಾಧ್ಯಕ್ಷರಾದ ಬಸವರಾಜ ವಾಡಿ (OCM) ತಂದೆ ಮಲ್ಲಪ್ಪಾ ವಾಡಿ ವತಿಯಿಂದ ಈ ಮಹಾಮಾರಿ ಕರೊನ ವೈರಸ್ ದಿಂದ ಬಡಜನರು ತತ್ತರಿಸಿಹೋಗಿದರಿಂದ 8೦ ಬಡ ಕುಟುಂಬ ಜನರಿಗೆ ರಾಷನ್ ಕಿಟ್ ಚಿಂಚೋಳಿ ಪುರಸಭೆ ವ್ಯಾಪ್ತಿಯ* *ವಾರ್ಡ್ ನಂಬರ 5 ರಲ್ಲಿ ವಿತರಣೆ ಮಾಡಲಾಯಿತು.
_ಈ ಸಂದರ್ಭದಲ್ಲಿ_
JDS _ತಾಲೂಕಾಧ್ಯಕ್ಷರಾದ ರವಿಶಂಕರರಡ್ಡಿ ಮುತ್ತಂಗಿ_,
_ಕಲಬುರ್ಗಿ ಜಿಲ್ಲಾ JDS ಪ್ರಧಾನ ಕಾರ್ಯದರ್ಶಿ ಮಹೇಬೂಬಶಾ ಅಣವಾರ, ತಾಲೂಕಾ JDS ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎಸ್.ಕೆ.ಮುಖ್ತಾರ,ಹಣಮಂತ ಪೂಜಾರಿ, ರಾಮಣ್ಣಾ ಸುಂಕಾ, ಓಮನರಾವ ಕೊರವಿ,ಸಿದ್ದಯ್ಯಸ್ವಾಮಿ,ಮಂಜೂರ್ ಅಹೆಮದ್,ಮಖದ್ದುಮ್ ಖಾನ್, ಫಕ್ರೋದ್ದೀನ್ ಚಾಂಗಲೇರ್,_ಮಲಪ್ಪಾ ವಾಡಿ, ಕನ್ನಾಯ್ಯ ವಾಡಿ,ಶೇಕ್ ಘಡುಸಾಬ ಖುರೇಷಿ, ಉಪಸ್ಥಿತರಿದ್ದರು.
:--ಇಂತಿ ತಮ್ಮ:--
*ಮಹೇಬೂಬಶಾ ಅಣವಾರ
*ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಲಬುರ್ಗಿ

No comments:
Post a Comment