ಹಾಕಿದ್ದಾನೆ! ಉತ್ತರ ಕರ್ನಾಟಕ ನೆರೆ ಪ್ರವಾಹಕ್ಕೆ ರೈತರ ಜೀವನ ತುಂಬಾ ಅದೋಗತಿಯಾಗಿದೆ.

ಬೆಳಗಾವಿ:-
ದಿನಾಂಕ 15/01/2020 ರೈತರಿಗೆ ಅರಣ್ಯ ಅಧಿಕಾರಿ ಧಮ್ಕಿ ಹಾಕಿದ್ದಾನೆ!
ಉತ್ತರ ಕರ್ನಾಟಕ ನೆರೆ ಪ್ರವಾಹಕ್ಕೆ ರೈತರ ಜೀವನ ತುಂಬಾ ಅದೋಗತಿಯಾಗಿದೆ.
ಇಂತಹ ಸಂದರ್ಭದಲ್ಲಿ ಕಾಡು ಪ್ರಾಣಿಗಳಿಂದ ಅರಣ್ಯದ ಅಂಚಿನಲ್ಲಿರುವ ಗ್ರಾಮಗಳಲ್ಲಿ ರೈತರು ಬೆಳೆದ ಬೇಳೆಗಳನ್ನು ನಾಶಪಡಿಸುವದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ,
ಇಂತಹ ಸಂದರ್ಭದಲ್ಲಿ ರೈತರು ಕಂಗಾಲಾಗಿ ಅಧಿಕಾರಿ ಒರ್ವನಿಗೆ ಕಾಲ್ ಮಾಡಿ ನಮ್ಮ ಬೆಳೆಗಳನ್ನು ರಕ್ಷಣೆ ಮಾಡಿಕೊಡಿ ಎಂದು ಫೋನ್ ಮಾಡಿ ಕೇಳಿದಾಗ ಗೋಲ್ಲ್ ಹಳ್ಳಿ ಅರಣ್ಯ ಅಧಿಕಾರಿ


ವಲಯದ ಅಧಿಕಾರಿಗಳಾದ ಶ್ರೀನಾಥ್ ಕಢೋಳ್ಕರ ಎಂಬ ಅಧಿಕಾರಿಯು ಸಮಸ್ಯೆ ಗೆ ಸ್ಪಂದಿಸಲಾರದೆ ಪೋನ್ ಕರೆ ಮಾಡಿ ಸಮಸ್ಯೆ ಹೇಳಿದ Nikhil Gundupakar  ಯುವಕನಿಗೆ ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿ ನಿಮ್ಮ ಅಪ್ಪನ ಮಗನಾಗಿದ್ದರೆ ನನ್ನ ಮುಂದೆ ಬಾ ನಾನು ನಿನ್ನನ್ನ ನೊಡಿಕೊಳ್ಳುತ್ತನೆ ಎಂದು ಧಮ್ಕಿ ಹಾಕಿದ್ದಾನೆ.
ಆದುದರಿಂದ ಸರಕಾರ ತಕ್ಷಣ ಎಚ್ಚೆತ್ತು ತನಿಖೆ ನಡೆಸಿ ತಪ್ಪಿತಸ್ತ ಅಧಿಕಾರಿ ವಿರುದ್ಧ ಕಾನೂನು ಕ್ರಮ ಜರುಗಿಸಿ ರೈತರು ಮತ್ತು ಸಾರ್ವಜನಿಕರ ಹಿತ ಕಾಪಾಡಬೆಕಾಗಿದೆ.

No comments:

Post a Comment