* ಕೆಪಿಸಿಸಿ ಅಧ್ಯಕ್ಷರಾದ *ಡಿಕೆ ಶಿವಕುಮಾರ್* ರವರ ಆದೇಶದ ಮೇರೆಗೆ ಇಂದು ನಂಜನಗೂಡು ತಾಲ್ಲೂಕು ನೇರಳೆ ಗ್ರಾಮ ಪಂಚಾಯಿತಿಗೆ ಸೇರಿದ ನೇರಳೆ ,ಹಳೆಪುರ, ಹಂಪಾಪುರ ,ಗ್ರಾಮಗಳ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಜನಪ್ರತಿನಿಧಿಗಳ ಸಭೆಯನ್ನು ನೇರಳೆ ಗ್ರಾಮದ ಗ್ರಾ ಪಂ ಮಾಜಿ ಅಧ್ಯಕ್ಷರಾದ *ನಾಗೇಶ್* ರವರ ತೋಟದಲ್ಲಿ ,ಮಾಜಿ ಶಾಸಕರಾದ *ಕಳಲೆ ಕೇಶವವಮೂರ್ತಿ* ರವರ ಅಧ್ಯಕ್ಷತೆಯಲ್ಲಿ
ಸಭೆಯಲ್ಲಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ *ಲತಾ ಸಿದ್ದಶೆಟ್ಟಿ* ಎಸ್ಸಿ ಬ್ಲಾಕ್ ಅಧ್ಯಕ್ಷರಾದ* *ಉಪ್ಪನಹಳ್ಳಿ ಶಿವಣ್ಣ* ಎಸ್ಟಿ ಕಾಂಗ್ರೆಸ್ ಅಧ್ಯಕ್ಷರಾದ *ಹೆಡತಲೆ ಶಿವಕುಮಾರ್* ಒಬಿಸಿ ಅಧ್ಯಕ್ಷ ರಾದ *ರಂಗಸ್ವಾಮಿ* ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ರಾದ *ನಾಜಿಮ್ * ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಾದ ಮಮತಾ ಬೆಳ್ಳಶೆಟ್ಟಿ,ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬದನವಾಳು ಸೋಮಣ್ಣ,ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ದ ಸಂಯೋಜಕ ರಾದ ಘಟವಾಡಿ ಮಂಜುನಾಥ್,ಪಕ್ಷದ ಮುಖಂಡರು ಗಳಾದ ಹೆಮ್ಮರಗಾಲ ಸಿದ್ದಶೆಟ್ಟಿ* *ಕಳಲೆ ರಾಜೇಶ್, ಬದನವಾಳು *ಸುರೇಶ್, ಗ್ರಾಪಂ ಅಧ್ಯಕ್ಷರಾದ *ರಾಧಮಹೇಶ್*ಗ್ರಾಪಂ ಉಪಾಧ್ಯಕ್ಷರಾದ *ಪುಷ್ಪ ಗಿರೀಶ್, ಗ್ರಾಪಂ ಮಾಜಿ ಅಧ್ಯಕ್ಷ ರಾದ ವೀರೇಂದ್ರ, ಮೀಣಾಕ್ಷಮ್ಮ, ಸದಸ್ಯರು ಗಳಾದ *ಹಳೆಪುರ ಗಿರೀಶ್* *ಗುರುಸ್ವಾಮಿ* *ಚಿಕ್ಕತಾಯಮ್ಮರಾಜು* *ಪ್ರಕಾಶ್* ನೇರಳೆ ಗ್ರಾಮದ *ಬಶೀರ್ ಅಹಮದ್* *ಹಳೆಪುರ ಅನಿಲ್ * ಗ್ರಾಮ ಪಂಚಾಯತ್ ಸದಸ್ಯ ರಾದ *ಸುಕನ್ಯ* ** ಅಲಮೇಲಮ್ಮ* *ಚಿಕ್ಕೂಸ ಶೆಟ್ಟಿ* ನೇರಳೆ *ರಂಗಸ್ವಾಮಿ* ಗ್ರಾಪಂ ಸದಸ್ಯರಾದ *ಗಾಡಿ ಸೋಮಣ್ಣ* ಹಳೆಪುರ *ಶಿವಮೂರ್ತಿ* ಇನ್ನು ಅನೇಕ ಮುಖಂಡರು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು
**ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ರಾದ
*ನಾಜಿಮ್ ಉಲ್ಲಾ ಖಾನ್*
No comments:
Post a Comment