ನಂಜನಗೂಡು ತಾಲ್ಲೂಕು ಕಾಂಗ್ರೆಸ್ ಕಚೇರಿಯಲ್ಲಿ ನಂಜನಗೂಡು ನಗರ ,ನಂಜನಗೂಡು ಗ್ರಾಮಾಂತರ, ಹಾಗೂ ಹುಲ್ಲಹಳ್ಳಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾಜಿ ಪ್ರಧಾನಮಂತ್ರಿ ದಿವಂಗತ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ರವರುಗಳ ಜಯಂತಿ ಕಾರ್ಯಕ್ರಮವನ್ನು ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ ರವರ ಸಮ್ಮುಖದಲ್ಲಿ ಹಮ್ಮಿಕೊಳ್ಳಲಾಗಿತು

 


ಕಾರ್ಯಕ್ರಮದಲ್ಲಿ ನಂಜನಗೂಡು ನಗರ ಕಾಂಗ್ರೆಸ್ ಅಧ್ಯಕ್ಷರಾದ ಸಿ. ಎಂ.ಶಂಕರ್. ನಂಜನಗೂಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕುರಹಟ್ಟಿ ಮಹೇಶ್, ಹುಲ್ಲಹಳ್ಳಿ ಬ್ಲಾಕ್ ಅಧ್ಯಕ್ಷರಾದ ಶ್ರೀಕಂಠನಾಯಕ ರವರು,ಜಿಲ್ಲಾ ಹಿಂದುಳಿದ ವರ್ಗಗಳ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಮಾರುತಿ ರವರು,ಬ್ಲಾಕ್ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷರಾದ ಉಪ್ಪನಹಳ್ಳಿ ಶಿವಣ್ಣ,ನಗರ ಸಭೆ ಸದಸ್ಯರುಗಳಾದ ಪ್ರದೀಪ್, ಶ್ರೀಕಂಠ ಸ್ವಾಮಿ,ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಸೌಭಾಗ್ಯ ರವರು,ನಗರ ಸಭಾ ಮಾಜಿ ಸದಸ್ಯರಾದ ಪುಷ್ಪಲತಾ ದಾಸ್,ಹಾಡ್ಯ ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಹಾಡ್ಯ ಜಯರಾಂ ರವರು,ನೇರಳೆ ಗ್ರಾಪಂ.ಮಾಜಿ ಅಧ್ಯಕ್ಷ ರಾದ ವೀರೇಂದ್ರ ರವರು,ಪಟ್ಟಣ ಒಬಿಸಿ ಮಾಜಿ ಅಧ್ಯಕ್ಷ ರಾದ ನಾಗರಾಜ್ ರವರು,ಪಕ್ಷದ ಹಿರಿಯ ಮುಖಂಡರಾದ ಗುರುಮಲ್ಲಪ್ಪ ರವರು,ಎಸ್ಟಿ ಕಾಂಗ್ರೆಸ್ ಅಧ್ಯಕ್ಷರಾದ ಹೆಡತಲೆ ಶಿವಕುಮಾರ್ ರವರು,ಒಬಿಸಿ ಕಾಂಗ್ರೆಸ್ ನಗರ ಅಧ್ಯಕ್ಷರಾದ ವಕೀಲರು ಸೋಮಣ್ಣ ರವರು,ನಗರ ಕಾಂಗ್ರೆಸ್ ಕಾರ್ಯದರ್ಶಿ ಶ್ರೀರಾಮಪುರ ಮಹದೇವ್ ರವರು,ಬ್ಲಾಕ್ ಕಾಂಗ್ರೆಸ್ ಗ್ರಾಮಾಂತರ ಕಾರ್ಯದರ್ಶಿ ಗಳಾದ ಬದವನವಾಳು ಸೋಮಣ್ಣ ರವರು,ಸಾಮಾಜಿಕ ಜಾಲತಾಣದ ಸಂಯೋಜಕರಾದ  ಮುಳ್ಳೂರು ಮಹೇಂದ್ರ ರವರು,ಯುವ ಮುಖಂಡರಾದ ಜಿಮ್ ಸುಧೀ ಸುಧಾಕರ್ ರವರು,ನಗರ ಸಭಾ ಮಾಜಿ ಸದಸ್ಯ ರಾದ ಸುಂದರವರಾಜ್ ರವರು ,ಹುಲ್ಲಹಳ್ಳಿ ಬ್ಲಾಕ್ ಕಾರ್ಮಿಕ ವಿಭಾಗದ ಅಧ್ಯಕ್ಷರಾದ ಚನ್ನಪಟ್ಟಣ ಮಣಿಕಂಠ ರವರು,ಹೆಡತಲೆ ಮಹೇಶ್ ರವರು,ಸಿದ್ದೇಗೌಡನ ಹುಂಡಿ ಗುರುಸ್ವಾಮಿ ರವರು,ಇಮ್ರಾನ್ ರವರು,ದೇವರಸನಹಳ್ಳಿ ಚಲುವರಾಜ್ ರವರು,ಕುರಿಹುಂಡಿ ರಾಜು ರವರು,ಮುಂತಾದ ಹಲವಾರು ಜನ ಭಾಗವಹಿಸಿ ಮಾತನಾಡಿದರು,


ಈ ಸಂದರ್ಭದಲ್ಲಿ ದೇವರಾಜು ಅರಸ್ ರವರ ನಿಕಟ ವರ್ತಿಗಳಾಗಿ ರಾಜಕಾರಣ ಮಾಡಿರುವ ದೊಡ್ಡಕವಲಂದೆ ಗ್ರಾಮದ ಖಲೀಲ್ ಸಾಹೇಬ್ ರವರನ್ನು ಸನ್ಮಾನಿಸಲಾಯಿತು



No comments:

Post a Comment