ಆರ್. ಧ್ರುವನಾರಾಯಣ್ ರವರು, ದೆಹಲಿಯ ನಿವಾಸಕ್ಕೆ ಭೇಟಿ ನೀಡಿ ಹುಟ್ಟು ಹಬ್ಬದ ಶುಭಾಶಯಗಳನ್ನ ಕೋರಿದರು. ರಾಜಕೀಯ ಹಿರಿಯ ಮತ್ಸದಿ,ಕಲ್ಯಾಣ ಕರ್ನಾಟಕದ ಕನಸುಗಾರರು, ಅಭಿವೃದ್ಧಿ ಹರಿಕಾರರು, ದೇಶ ಕಂಡ ಅಪರೂಪದ ಹಿರಿಯ ರಾಜಕಾರಣಿಗಳು, ರಾಜ್ಯಸಭಾ ವಿರೋಧ ಪಕ್ಷದ ನಾಯಕರಾದ ಡಾ‌.ಮಲ್ಲಿಕಾರ್ಜುನ ಖರ್ಗೆ ರವರ ಹುಟ್ಟು ಹಬ್ಬದ ಹಿನ್ನೆಲೆ ಇಂದು ಕೆಪಿಸಿಸಿ ಕಾರ್ಯಧ್ಯಕ್ಷರಾದ ಆರ್. ಧ್ರುವನಾರಾಯಣ್ ರವರು, ದೆಹಲಿಯ ನಿವಾಸಕ್ಕೆ ಭೇಟಿ ನೀಡಿ ಹುಟ್ಟು ಹಬ್ಬದ  ಶುಭಾಶಯಗಳನ್ನ  ಕೋರಿದರು.

No comments:

Post a Comment