ತಮಿಳುನಾಡಿನ ಹೊಸೂರು ಶಾಸಕ ವೈ. ಪ್ರಕಾಶ್, ಮಾಜಿ ಶಾಸಕರಾದ ಎಸ್.ಎ. ಸತ್ಯ, ಆರ್.ಕೆ. ರಮೇಶ್ ಹಾಗೂ ಬಾಬು ರೆಡ್ಡಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಸದಾಶಿವನಗರದ ನಿವಾಸದಲ್ಲಿ ಭಾನುವಾರ ಭೇಟಿ ಮಾಡಿ, ಪದಗ್ರಹಣಕ್ಕೆ ವರ್ಷ ತುಂಬಿದ ನಿಮಿತ್ತ ಶುಭಾಶಯ ಕೋರಿದರು.

No comments:

Post a Comment