ಆರ್ ಧ್ರುವ ನಾರಾಯಣ್ ಹುಟ್ಟುಹಬ್ಬ ಅಂಗವಾಗಿ


 ಕಾಯಕ ಯೋಗಿ ಮಾಜಿ ಸಂಸದರು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಆರ್ #ಧ್ರುವನಾರಾಯಣ್ ಅವರ 60 ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ನಂಜನಗೂಡು ತಾಲ್ಲೂಕಿನ #ದೊಡ್ಡಕವಲಂದೆ ಗ್ರಾಮ ಪಂಚಾಯತಿ ವಾಪ್ತಿಯ #ಕೋರೋಣವಾರಿಯರ್ಸ್ ಗೆ ಸನ್ಮಾನ್ಯ ಹಾಗು #ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು #ಧ್ರುವನಾರಾಯಣ್ ಸಾಹೇಬರ ಅಭಿಮಾನಿಗಳು ಭಾಗವಹಿಸಿ ಬೇಕಾಗಿ ವಿನಂತಿ

(ದಿ:-31/07/2021 ಸ: ಬೆಳಿಗ್ಗೆ11ಗಂಟೆಗೆ)

No comments:

Post a Comment