ಇಂದು ನಮ್ಮ *AIMDF* ರಾಜ್ಯಾಧ್ಯಕ್ಷರಾದಂತಹ ಚಿಕ್ಕಮಗಳೂರಿನ ಜನಾಬ್ ನಸೀರ್ ಅಹ್ಮದ್ ಹಾಗೂ ಅವರ ಬಳಗ *AIMDF* ಜೊತೆ ಕಾರ್ಯದರ್ಶಿ ಅಬ್ದುಲ್ ರಹೀಮ್, ರಹಮತುಲ್ಲಾ (ಲಕ್ಕಿ ಹೊಸೈರಿ ಬೆಂಗಳೂರು ) ಸಯ್ಯದ್ ಅಲಿ ಅಸ್ಗರ್ ಅಲಿ.

ಚಿಕ್ಕಮಗಳೂರಿನ ಸುಮಾರು 500 ಬಡ ಹಿಂದೂ ಮುಸ್ಲಿಂ ಕುಟುಂಬಕ್ಕೆ ಒಂದು ತಿಂಗಳಿಗೆ ಸಾಕಾಗುವಷ್ಟು ದಿನಸಿ ಸಾಮಗ್ರಿಗಳನ್ನು ವಿತರಿಸಿದರು.

 ಉತ್ತರಕನ್ನಡ ಜಿಲ್ಲೆಯ 100 ಮನೆಗಳಿಗೆ ಬೇಕಾಗುವಷ್ಟು ದಿನಸಿ ಸಾಮಗ್ರಿಗಳನ್ನು *AIMDF* ಮಾಧ್ಯಮ ವಕ್ತಾರರಾದ ಜನಾಬ್ ಮುಜಫರ್ ಶೇಕ್ ಅವರು ಶಿರಾಲಿ ಹಾಗೂ ಮುರ್ಡೇಶ್ವರದಲ್ಲಿ ವಿತರಿಸಿದರು.

   ಹಾಗೆಯೇ ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷರಾದ ಜನಾಬ್ ಶಾನವಾಜ್ ಮುಲ್ಲಾ ರವರು ಬೆಳಗಾವಿಯಲ್ಲಿ ನೂರಾರು

ಕುಟುಂಬಕ್ಕೆ ಆಸರೆಯಾಗುವ ಮೂಲಕ ನಮ್ಮ ಸಮಾಜಮುಖಿ ಕೆಲಸಗಳಿಗೆ ಕೊಂಡಿಯಾದರು... ನಮ್ಮ ಸಂಘಟನೆಯ ಎಲ್ಲ

ಮುಖಂಡರುಗಳಿಗೆ ಆ ಅಲ್ಲಾಹನು ಆಯುಷ್ಯ ಅರೋಗ್ಯ ಹಾಗೂ ಇಹಲೋಕದಲ್ಲೂ ಪರಲೋಕದಲ್ಲೂ ಉನ್ನತ ದರ್ಜೆ ನೀಡಲಿ ಎಂದು  ಪ್ರಾರ್ಥಿಸುತ್ತೇನೆ...

*ಶೋಕತಲಿ ಬಂಕಾಪುರ್ *
 *ಸ್ಥಾಪಕ ರಾಜ್ಯ್ ಕಾರ್ಯದರ್ಶಿ *
 *AIMDF*
( *All India Muslims Development Forum*)

No comments:

Post a Comment